avadhimag.com's Page

Latest Activity

avadhimag.com posted an event
Thumbnail

ಮಕ್ಕಳ ರಂಗ ತರಬೇತಿ ಕಾರ್ಯಾಗಾರ at ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ #೧೯೫ ಸರಳಾಂಗಣ ೫ನೇ ಎ ಮುಖ್ಯ ರಸ್ತೆ ೬ನೇ ಅಡ್ಡರಸ್ತೆ ಹಂಪಿನಗರ ವಿಜಯನಗರ ನೇ ಹಂತ ಬೆಂಗಳೂರು - ೧೦೪

April 18, 2014 from 6pm to 7:30pm
Apr 16
mayur ganapati hegde liked avadhimag.com's group Journalists
Apr 13
avadhimag.com posted an event
Thumbnail

ರಂಗ ಗೆಳೆಯರ ಸಿನಿಮಾ ಪಯಣ at ಕಲಾದೇಗುಲಂ # ೮೮, ಪೂರ್ವ, ೩ನೇ ಬಿ ಮುಖ್ಯರಸ್ತೆ, ೨ನೇ ಹಂತ ವಿಜಯನಗರ, ಬೆಂಗಳೂರು

April 12, 2014 at 6:30pm to April 27, 2014 at 8pm
Apr 12
avadhimag.com posted an event
Thumbnail

ಸಂಸ, ರಂಗ, ಪುರಸ್ಕಾರ, ಪ್ರದಾನ at ಸಂಸ ಬಯಲು ರಂಗ ಮಂದಿರ ಬೆಂಗಳೂರು

April 9, 2014 from 6:30pm to 8pm
Apr 8
Anantha Ramesh liked avadhimag.com's group ಅವಧಿ
Apr 4
Anantha Ramesh joined avadhimag.com's group
Thumbnail

ಅವಧಿ

ಇದು 'ಅವಧಿ' ಓದುಗರ ಬಳಗ. ಇಲ್ಲಿ ಅವಧಿಗೆ ಸಂಬಂಧಿಸಿದ ಏನನ್ನು ಬೇಕಾದರೂ ಚರ್ಚಿಸಬಹುದು. ತಡ ಏಕೆ? ಬನ್ನಿ
Apr 4
ಅ.ನಾ.ಪ್ರಹ್ಲಾದರಾವ್ liked avadhimag.com's event ಪುಸ್ತಕ ಬಿಡುಗಡೆ
Apr 3
avadhimag.com posted events
Apr 3
ಅ.ನಾ.ಪ್ರಹ್ಲಾದರಾವ್ liked avadhimag.com's event ಅಭಿನಯ ತರಂಗ ಅಭಿನಯಿಸುವ ನಾಟಕ
Apr 2
Dr.S.V.Kashyap liked avadhimag.com's event ಸಂಸ ರಂಗ ಪುರಸ್ಕಾರ ಪ್ರದಾನ
Mar 28
ಅ.ನಾ.ಪ್ರಹ್ಲಾದರಾವ್ liked avadhimag.com's event ಪುಸ್ತಕ ಬಿಡುಗಡೆ
Mar 28
avadhimag.com posted events
Mar 28
ಅ.ನಾ.ಪ್ರಹ್ಲಾದರಾವ್ liked avadhimag.com's event ಸಂಸ ರಂಗ ಪುರಸ್ಕಾರ ಪ್ರದಾನ
Mar 27
Bhushan.N.B liked avadhimag.com's event ಕಾವ್ಯ ಸಂಜೆ
Mar 26
avadhimag.com posted events
Mar 26
Vasumathi Ramachandra liked avadhimag.com's event ನಾಟಕ
Feb 23

Profile Information

My web/blog URL
http://avadhimag.com

avadhimag.com's Photos

Loading…
  • Add Photos
  • View All

avadhimag.com's Videos

  • Add Videos
  • View All

Avadhimag.com's Blog

ದಯವಿಟ್ಟು ಗಮನಿಸಿ: ರವಿ ಹೆಗಡೆ ಟಿಪ್ಸ್

Posted on March 20, 2009 at 5:33pm 2 Comments

ದಯವಿಟ್ಟು ಗಮನಿಸಿ ಇದೀಗ ನಿಮ್ಮ ಕುರಿತು ಒಂದಷ್ಟು ಮಾಹಿತಿ ಹಾಗೂ ನಿಮ್ಮ ಬ್ಗಾಗ್ ವಿಳಾಸವನ್ನು ನಿಮ್ಮ ಪುಟದಲ್ಲಿ ಪ್ರದರ್ಶಿಸಲು ಸಾಧ್ಯ. ಇದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ:

1. ಲಾಗಿನ್ ಮಾಡಿ
2. ಸೆಟ್ಟಿಂಗ್ಸ್ (Settings) ಕ್ಲಿಕ್ ಮಾಡಿ
3. ಪ್ರೊಫೈಲ್ ಪ್ರಶ್ನೆಗಳ ವಿಭಾಗದಲ್ಲಿ ನಿಮ್ಮ ಕುರಿತು ಹಾಗೂ ನಿಮ್ಮ ಬ್ಲಾಗ್ ವಿಳಾಸ ಕುರಿತು ಮಾಹಿತಿ ನೀಡಲು ಎರಡು ಹೊಸ ಪ್ರಶ್ನೆಗಳನ್ನು ಸೇರಿಸಲಾಗಿದೆ. ಈ ಪ್ರಶ್ನೆಗಳಿಗೆ ಉತ್ತರಿಸಿದರೆ ನಿಮ್ಮ ಕುರಿತು Profile Information ನಿಮ್ಮ ಪುಟದಲ್ಲಿ ಪ್ರದರ್ಶನವಾಗುತ್ತದೆ.

ವಾಹ್!

Posted on March 13, 2009 at 7:00am 1 Comment

ಬ್ಲಾಗರ್ಸ್ ಎಷ್ಟು ಉತ್ಸಾಹಿಗಳು ಅನ್ನೋದನ್ನು ಈ ಕಮ್ಯುನಿಟಿ ಪ್ರೂವ್ ಮಾಡ್ತು ನೋಡಿ. ಆರಂಭ ಆಗಿ ತಿಂಗ್ಳೂ ಆಗಿಲ್ಲ. ಆಗ್ಲೇ 329 ಜನ.. ವಾಹ್!ಬ್ಲಾಗಿಂಗ್ ಜನಪ್ರಿಯ, ಕ್ರಿಯಾಶೀಲ ಹಾಗೂ ಜವಾಬ್ದಾರಿಯುತ ಮಾಧ್ಯಮ ಆಗೋ ಹೊತ್ತಲ್ಲಿ ಈ ತರ ಎಲ್ರೂ ಒಂದು ಕಡೆ ಸೇರಿದ್ದು ಒಳ್ಳೇ ಬೆಳವಣಿಗೆ.ಇಂಥ ಪ್ರಯತ್ನಕ್ಕೆ ಕೈ ಹಾಕಿದ ನಿಮಗೆ...

ಅಭಿನಂದನೆ....

-ಎಸ್… Continue

ಅವರೊಬ್ಬರಿದ್ದಾರೆ ಹಿರಿಯರು

Posted on March 13, 2009 at 6:30am 2 Commentsಅವರೊಬ್ಬರಿದ್ದಾರೆ ಹಿರಿಯರು. ವಯಸ್ಸು ೬೯. ಇಂದಿಗೂ ಬತ್ತದ ಉತ್ಸಾಹ. ಹೆಸರು ಎಚ್ ಕೆ ಸತ್ಯಪ್ರಕಾಶ್.ಬ್ಲಾಗಿಂಗ್ ನಲ್ಲಿ ತೊಡಗಿಸಿಕೊಂಡವರಲ್ಲಿ 'ಕಾಮರೂಪಿ' ಎಂದೇ ಹೆಸರಾದ ಎಂ ಎಸ್ ಪ್ರಭಾಕರ್ ಅವರು ಅತ್ಯಂತ ಹಿರಿಯರು. ಅವರ ನಂತರದ ಹಿರಿಯರೇ ಸತ್ಯಪ್ರಕಾಶ್. ಒಂದಲ್ಲಾ ಎರಡು ಬ್ಲಾಗ್ ನಡೆಸುತ್ತಿರುವ ಇವರು ನಮ್ಮ Kannada Bloggers ಬಳಗದ ಅತ್ಯಂತ ಕ್ರಿಯಾಶೀಲ ಸದಸ್ಯರು.ಅವರನ್ನೂ, ಅವರಿಗೆ ಇಷ್ಟೊಂದು ಉತ್ಸಾಹ ಇರುವಂತೆ ನೋಡಿಕೊಂಡಿರುವ ಮನೆಯ ಎಲ್ಲರನ್ನೂ kannada bloggers ಬಳಗ ಪ್ರೀತಿಯಿಂದ… Continue

ತ್ಯಾಂಕು ಮೇಫ್ಲವರೇ!

Posted on March 13, 2009 at 6:30am 1 Comment


ಇವತ್ತು ಬೆಳಗ್ಗೆ ಅಷ್ಟೆ ಸೇರಿದೆ. ಆಗಲೆ ಪುರುಸೊತ್ತಿಲ್ಲದ ಹಾಗೆ ಆಗೋಗಿದೆ. ಈ ನೆಟ್ವರ್ಕಿಂದ ಹೋಗಕೇ ಮನ್ಸಾಗ್ತ ಇಲ್ವಲ!!

ಮತ್ತೆ ಅವವೆ ಮುಖಗಳು ಹೊಸಥರ ಕಾಣ್ತಿವೆ. ಒಂಥರ ರಿವೈವಲಾದ ಹಾಗೆ!! ತ್ಯಾಂಕು ಮೇಫ್ಲವರೇ!! ಇಂಥ ಐಡಿಯಗಳು ನಿಮಗೆ ಹೊಳೀತಿರಲಿ.

ಫುಲ್ ಖುಶ್ ಆಗಿದೇನೆ.
-ಟೀನಾ

ಒಳ್ಳೆ ಕೆಲಸ ಸ್ವಾಮಿ

Posted on March 13, 2009 at 6:30am 0 Commentsನಮಸ್ಕಾರ.ಇದೊಂದು ಒಳ್ಳೆಯ ವೇದಿಕೆ. ಕನ್ನಡ ಬ್ಲಾಗಿಗರೆಲ್ಲ ಕಲೆತು ಕಲರವ ಹಬ್ಬಿಸಲು ಗೂಡು ಕಟ್ಟಿಕೊಟ್ಟ ನಿಮಗೂ ಅದರ ನಾಂದಿ ಹಾಡಿದ ರವಿ ಹೆಗಡೆಗೂ ಧನ್ಯವಾದಗಳು.-ಜ್ಯೋತಿ ಮಹದೇವ್ , ಸನ್ನಿವೇಲ್ , ಅಮೆರಿಕಾಒಳ್ಳೆ ಕೆಲಸ ಸ್ವಾಮಿ-ಪುರುಷೋತ್ತಮ ಬಿಳಿಮಲೆ,… Continue

Comment Wall (50 comments)

You need to be a member of ಕನ್ನಡ ಬ್ಲಾಗರ್ಸ್ to add comments!

Join ಕನ್ನಡ ಬ್ಲಾಗರ್ಸ್

At 9:04pm on January 2, 2014, ಅಕ್ಷಯ ಕಾಂತಬೈಲು said…

ಹೊಸ ವರುಷ ನಿಮಗೆ ಶಾಂತಿ ನೆಮ್ಮದಿ ತರಲೆಂದು ಹಾರೈಕೆ ಪ್ರೀತಿಯಿಂದ... ಅಕ್ಷಯ ಕಾಂತಬೈಲು

At 6:18pm on October 3, 2011, Nanjunda Raju said…
sanmitrare, nimage DASARA HABBADA SUBHAASHAYAGALU. vandanegalodane.
At 10:13am on August 4, 2011, N.Priya said…

At 10:10am on August 4, 2011, N.Priya said…

At 4:14pm on July 22, 2011, Revathi said…
ನನಗೆ ತುಂಬಾನೆ ಕುಷಿಯಾಗುತ್ತಿದೆ. ಆದರೆ ಏನ್ ಮಾಡ್ಲಿ ಸಮಯ ಇಲ್ವಲ್ಲ
At 1:26pm on July 6, 2011, PRAKASH said…

hi..namaste.. hegidheera... prakash from bengaluru... call or msg me on 9986609322 or mail me at mv.prakash@gmail.com...

vandhanegallu....

At 6:03pm on July 3, 2011, Gurusharan said…
naanu ee blogige hosaba aadare kelave dinagalalli  hege idara sadupayoga padeyabahude endu tiliyuttene.  Dhanayavada!
At 10:55am on October 10, 2010, sarfaz siddakatte gave avadhimag.com a gift
At 10:54am on October 10, 2010, sarfaz siddakatte said…
At 10:54am on October 10, 2010, sarfaz siddakatte said…

Ortist - Graphical Scrapbook

PollDaddy

WordPress

 
 
 

ಬ್ಲಾಗ್ ಲೋಕ ಬೆಳೆಯುತ್ತಿದೆ. ಬ್ಲಾಗಿಗರು ಎಲ್ಲಾ ದಿಕ್ಕಿನಲ್ಲೂ ಹರಡಿ ನಿಂತಿದ್ದಾರೆ. ಒಂದು ಹರಟೆ, ಒಂದು ಚಟಾಕಿ, ಒಂದು ಮಾಹಿತಿ ವಿನಿಮಯಕ್ಕಾಗಿ ಇದು ಒಂದು ಕೊಂಡಿ

© 2014   Created by avadhimag.com.

Badges  |  Report an Issue  |  Terms of Service