ನಾನು ಯಾರು?
ಹುಟ್ಬೆಳ್ದಿದ್ದೆಲ್ಲ ಹಾಸ್ನ. ನಾಕಾರ್ಹೊಳೆ ನೀರ್ಕುಡ್ದು ಸದ್ಯಕ್ಕೀಗ್ ಟುಲಾಮಿ ನದೀ ನೀರ್ಕುಡೀತಿದೀನಿ. ನಂಗಿಷ್ಟ್ವಾದ್ ವಿಷಯ್ಗಳ್ಬಗ್ಗೆ ಸುಮ್ನೆ ಬರೀತೀನಷ್ಟೇ. ಮನೆ ಚಿಕ್ದಾಗಿದ್ರೂ ಪರ್ವಾಗಿಲ್ಲ, ಮನಸ್ಸು ದೊಡ್ದಾಗಿರ್ಬೇಕು ಅನ್ನೋದ್ನ ನಂಬ್ತೀನಿ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಸಂಕೇತಿ, ವಿಎಚ್ಡಿಎಲ್ಲ್, ವೆರಿಲಾಗ್ ಇಷ್ಟ್ಭಾಷೆ ಚೆನ್ನಾಗ್ಮಾತಾಡ್ಬಲ್ಲೆ. ಸಂಸ್ಕೃತ, ಮರಾಠಿ ಸಿಸ್ಟಮ್ವೆರಿಲಾಗ್ಮೊದ್ಲಾದ್ಮಾತ್ಗಳೆಲ್ಲ ಇಲ್ಲ ಅನ್ನದ್‍ಹಾಗ್ಸ್ವಲ್ಸ್ವಲ್ಪ ಬರತ್ತೆ ಬಿಡಿ!
ನನ್ಕನ್ನಡ ಬ್ಲಾಗ್ ಇಲ್ಲಿದೆ: http://hamsanada.blogspot.com/ ಮತ್ತೆ http://www.sampada.net/blog/hamsanandi/
ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wordpress.com/
Comment Wall (7 comments)
You need to be a member of Kannada Bloggers to add comments!
Join this social network
http://dgmalliphotos.blogspot.com/
ನಿಮ್ಮ ಅನಿಸಿಕೆ ತಿಳಿಸಿ.
Thanks for being friend.
-ಸುನಾಥ
ಬೇರೇನೂ ಇವೆ, ಬೇಕಂದ್ರೆ ಅವನ್ನೂ ಮೈಲ್ ಮಾಡ್ತೇನೆ