Kannada Bloggers

ಕನ್ನಡ ಬ್ಲಾಗಿಗರ ಕೂಟ

Dr.B.R.Satyanarayana
  • 38, Male
  • Bangalore
  • India
Share 

Dr.B.R.Satyanarayana's Friends

About Me


Latest Activity

Dr.B.R.Satyanarayana added a discussion
ಕಿದ್ದಾರ/ಕಿದ್ಧಾರ ಪದದ ಅರ್ಥವೇನು? ಅದನ್ನು ಬಿಡಿಸಿ ಬರೆಯುವುದು ಹೇಗೆ? ಅದರ ನಿಷ್ಪತ್ತಿ ಏನು? ಈ ಪದವನ್ನು ಉಲ್ಲೇಖಿಸಿರುವ ಶಬ್ದಾರ್ಥಕೋಶವಿದ್ದರೆ ತಿಳಿಸಿ.
on Thursday
Dr.B.R.Satyanarayana added a blog post
ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ತಮಿಳು ಸೆಲ್ವಿ ಅವರ ‘ನೇಪಥ್ಯ’ ಎಂಬ…
December 15
ಸ್ವತಃ ಸೈನ್ಯವನ್ನು ಮುನ್ನೆಡೆಸಿದಂತಹ ರಾಜ ಕೃಷ್ಣದೇವರಾಯನ ಬಗೆಗಿನ ಅಭಿಮಾನದ ಬಲೂನಿಗೆ ಸೂಜಿ ಚುಚ್ಚಿದಂತಹ ಅನುಭವ!
December 15
Dr.B.R.Satyanarayana added 2 blog posts
December 9

Dr.B.R.Satyanarayana's Photos

Loading…
 

Dr.B.R.Satyanarayana's Page

ನನ್ನ ಬ್ಲಾಗ್: ನಂದೊಂದ್ಮಾತು

Loading feed

Gifts Received

Gift

Dr.B.R.Satyanarayana has not received any gifts yet

Give Dr.B.R.Satyanarayana a Gift

Profile Information

Dr.B.R.Satyanarayana's Blog

Dr.B.R.Satyanarayana

ಆಯಿಯೂ ಕೃಷ್ಣದೇವರಾಯನೂ ಮತ್ತು ಮೂರನೆಯ ನೆಪೋಲಿಯನ್ನನೂ...

ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು.

ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ತಮಿಳು ಸೆಲ್ವಿ ಅವರ ‘ನೇಪಥ್ಯ’ ಎಂಬ ಸಂಶೋಧನಾ ಲೇಖನಗಳನ್ನೊಳಗೊಂಡ ಪುಸ್ತಕದಲ್ಲಿ ಈ ರೀತಿಯ ಹಲವಾರು ವಿಷಯಗಳು ಬೆಳಕು ಕಂಡಿವೆ.

೧೬ನೇ ಶತಮಾನದ ಪೂರ್ವಾರ್ಧದಲ್ಲಿ ವಿಜಯನಗರದ ಅರಸು ಕೃಷ್ಣದೇವರಾಯನ ಒಂದು ಕ್ಷಣದ ದುಡುಕಿನಿಂದ ಉಂಟಾದ ಪ್ರಮಾದ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಮೂರನೆಯ ನೆಪೋಲಿಯನ್ ಮತ್ತು ಅಂದಿನ ಪಾಂಡಿಚೆರಿಯ ಗೌರ್ನರ್ ಆಗಿದ್ದ ಅಲೆಕ್… Continue

Posted on December 15, 2009 at 11:32am —

Dr.B.R.Satyanarayana

T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್

T20 = ತೇಜಸ್ವಿ ಟ್ವೆಂಟ ಮಾಲಿಕೆಯಲ್ಲಿ ಇದು ನನ್ನ ಎರಡನೆಯ ಪ್ರಯತ್ನ. ಈ ಮೊದಲಿಗೆ ಸಹಜಕೃಷಿ ಪುಸ್ತಕವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದೆ. ಈಗ 'ಅಲೆಮಾರಿಯ ಅಂಡಮಾನ್' ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. (ಈ ಕೃತಿಯಲ್ಲಿ ಅಲೆಮಾರಿಯ ಅಂಡಮಾನ್ ಬರಹವಲ್ಲದೆ, ಮಹಾನದಿ ನೈಲ್' ಎಂಬ ಬರಹವೂ ಸೇರಿದೆ. ಪ್ರಸ್ತುತ ನಾನು ಅಲಮೇರಿಯ ಅಂಡಮಾನ್ ಕಥೆಯನ್ನು ಮಾತ್ರ ಈ 20-20ಯಲ್ಲಿ ಬಳಸಿಕೊಂಡಿದ್ದೇನೆ.)
ಮತ್ತೊಮ್ಮೆ ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ… Continue

Posted on December 9, 2009 at 9:24am —

Dr.B.R.Satyanarayana

T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್

T20 = ತೇಜಸ್ವಿ ಟ್ವೆಂಟ ಮಾಲಿಕೆಯಲ್ಲಿ ಇದು ನನ್ನ ಎರಡನೆಯ ಪ್ರಯತ್ನ. ಈ ಮೊದಲಿಗೆ ಸಹಜಕೃಷಿ ಪುಸ್ತಕವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದೆ. ಈಗ 'ಅಲೆಮಾರಿಯ ಅಂಡಮಾನ್' ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. (ಈ ಕೃತಿಯಲ್ಲಿ ಅಲೆಮಾರಿಯ ಅಂಡಮಾನ್ ಬರಹವಲ್ಲದೆ, ಮಹಾನದಿ ನೈಲ್' ಎಂಬ ಬರಹವೂ ಸೇರಿದೆ. ಪ್ರಸ್ತುತ ನಾನು ಅಲಮೇರಿಯ ಅಂಡಮಾನ್ ಕಥೆಯನ್ನು ಮಾತ್ರ ಈ 20-20ಯಲ್ಲಿ ಬಳಸಿಕೊಂಡಿದ್ದೇನೆ.)
ಮತ್ತೊಮ್ಮೆ ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ… Continue

Posted on December 8, 2009 at 3:47pm —

Dr.B.R.Satyanarayana

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!

ಭಾಗ - 1 http://nandondmatu.blogspot.com/2009/11/blog-post_30.html

ಭಾಗ - 2

ಈ ವಿಧಿಯೆಂಬುದು ಎಷ್ಟು ನಿಷ್ಕರುಣಿ. ಅವಳು ಇಷ್ಟೊಂದು ಹಠ ಮಾಡಲು ಈ ವಿಧಿಯೇ ಕಾರಣ. ಇಂದಿನ ನನ್ನ, ಅವಳ ಸ್ಥಿತಿಗೆ ಈ ವಿಧಿಯಲ್ಲದೆ ಬೇರೇನೂ ಕಾರಣ ನನಗೆ ಕಾಣುತ್ತಿಲ್ಲ. ಮನಸಿಜನ ಮಾಯೆ ವಿಧಿವಿಳಸನದ ನರಂಬಡೆಯೆ, ಕೊಂದು ಕೂಗದೆ ನರರನ್ನು. ಓ ವಿಧಿಯೆ, ಈಕೆಯಷ್ಟು ಹಠಮಾರಿ. ಹೆಣ್ಣೊಬ್ಬಳು ನನ್ನ ವಿಷಯದಲ್ಲಿ ಇಷ್ಟೊಂದು ಕಠಿಣಳಾಗುತ್ತಿರುವುದು ಇದೇ ಮೊದಲು. ನಾನವಳನ್ನು ಪೌದನಪುರದರಮನೆಯಲ್ಲಿ ಕಂಡಾಗ ಅವಳು ಹೇಗಿದ್… Continue

Posted on December 4, 2009 at 11:49am —

Dr.B.R.Satyanarayana

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!

ಮಾವಿಂಗೆ ಮಾಲ್ಲಿಗೆಗಳ್ ಕೂರ್ತಡೆ, ಮಾವು ಕೂರ್ತುದು ವಸಂತಶ್ರೀಗೆ- ಅನಂತನಾಥ ಪುರಾಣ : ಜನ್ನ
ಭಾಗ - ೧
ಸಹೃದಯರೆ, ನಾನು ಕಾಲ. ವ್ಯಂಗದಿಂದಲೋ, ಗೌರವದಿಂದಲೋ ಕೆಲವರು ನನ್ನನ್ನು ಕಾಲರಾಯನೆಂದು ಕರೆಯುತ್ತಾರೆ. ಈಕೆ ಸೃಷ್ಟಿ. ನನ್ನ ಸಹೋದರಿ. ಈಕೆಯ ಗರ್ಭದಿಂದುದಯಿಸಿದ ಒಳಿತು ಕೆಡುಕುಗಳನ್ನು ನಾನು ನನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುತ್ತೇನೆ. ನಿರಂತರ ಸೃಷ್ಟಿಕಾರ್ಯದಲ್ಲಿ ನಿರತಳಾದ ಇವಳಿಗೆ ವರ್ತಮಾನದಲ್ಲಿ ಹೆಜ್ಜೆ, ಭವಿಷ್ಯದಲ್ಲಿ ದೃಷ್ಟಿ. ಭೂತದ ಕಡೆಗೆ ನೋಡಲಿವಳಿಗೆ ಸಮಯವಾಗಲಿ, ಸಹನೆಯಾಗಲಿ ಇಲ್ಲ. ನಿರಂತರತೆಯಲ್ಲೊಮ್ಮೆ ಬಿಡುವು ಬೇಸರಗಳಾದಾಗ ನನ್ನ ಬಳಿಬಂದು ‘ಕಾಲರಾಯ ಒಂದಿಷ್ಟು ಇತಿಹಾಸವನ್ನಾ… Continue

Posted on November 30, 2009 at 1:26pm — 2 Comments

Comment Wall (48 comments)

You need to be a member of Kannada Bloggers to add comments!

Join this social network

At 3:04pm on November 21, 2009, d.s.prakash said…
ಪ್ರಿಯ ಡಾ.ಬಿ.ಆರ್.ಸತ್ಯನಾರಾಯಣ ,
ನಿಮ್ಮ ಕ್ಷಿಪ್ರ ಅಭಿಪ್ರಾಯ-ಉತ್ತರಕ್ಕಾಗಿ ಧನ್ಯವಾದಗಳು.ನಿಮ್ಮ ಸ್ನೇಹಿತರ ಕೂಟ ದಲ್ಲಿ ನನಗೂ ಒಂದು ಜಾಗ ಕೊಡ್ತಿರಾ?
ವಂದನೆಗಳು..
At 5:59pm on November 20, 2009, d.s.prakash said…
ನನ್ದೊಂದ್ಮಾತು ವಿನ ಡಾ.ಬಿ.ಆರ್. ಸತ್ಯನಾರಾಯಣ ರವರಿಗೆ d.s.prakash[ ಬೇಲೂರು ದ.ಶಂ.ಪ್ರಕಾಶ್ ]ನ ವಂದನೆಗಳು.
ನಾನು ನಿನ್ನೆ ತಾನೇ ಕನ್ನಡ ಬ್ಲಾಗ್ ಲೋಕಕ್ಕೆ ಸದಸ್ಯನಾದೆ. ಹಾಗೆ ಬ್ಲಾಗ್ ಗಳನ್ನೂ ಅವಲೋಕಿಸುತ್ತಾ ಹೋದ ಹಾಗೆ ಒಂದೆರಡು ಬ್ಲಾಗ್ಗಳು ನನ್ನ ಗಮನ ಸೆಳೆದವು.ಅದ್ರಲ್ಲಿ ನಿಮ್ದೂ ಒಂದು.ನೀವು, ಸುಮಾರು ಎಲ್ಲಾ ಪ್ರಾಕಾರಗಳಲ್ಲಿ ನಿಮ್ಮ ಛಾಪು ಮೂಡಿಸಿದ್ದೀರಿ. ಎಲ್ಲವೂ ಆಕರ್ಷಕವಾಗಿವೆ.ನಿಮ್ಮ ಬ್ಲಾಗ್ ಉಳಿದ ಬ್ಲಾಗಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.ಧನ್ಯವಾದಗಳು.ನಿಮ್ಮ ಯತ್ನ ಅವಿರತ ಮುಂದುವರೆಯಲಿ ಎಂದು ಆಶಿಸುತ್ತೇನೆ.
ಹಾಗೆ ಸುಮ್ಮನೆ ನಿಮ್ಮ "ಕರ್ನಾಟಕದಲ್ಲಿ ಹರಿಯುವ ನದಿಗಳು"ಬಗ್ಗೆ 'ಪದಬಂಧ'ದತ್ತ ಗಮನ ಹರಿಸಿದಾಗ ,ಪದಬಂಧ ಬಿಡಿಸುವತ್ತ ಪ್ರಯತ್ನಿಸಿದೆ.ನನ್ನ ಉತ್ತರಗಳನ್ನು ಈ ಕೆಳಗೆ ನೀಡಿದ್ದೇನೆ.ಸರಿಯಾಗಿದ್ದಲ್ಲಿ ಸ್ಪರ್ಧೆಗೆ ಸ್ವೀಕರಿಸಿ.

'ಪದಬಂಧ'.-'ಕರ್ನಾಟಕದಲ್ಲಿ ಹರಿಯುವ ನದಿಗಳು' ನನ್ನ ಉತ್ತರಗಳು.
ಕೆಳಮುಖ
೧]ವೇದಾವತಿ
೨]ಹೇಮಾವತಿ
೩]ಕೃಷ್ಣಾ
೪]ಭೀಮೆ
೫]ಉತ್ತರ ಪಿನಾಕಿನಿ

ಮೇಲ್ಮುಖ
೬]ನೇತ್ರಾವತಿ

ಎಡದಿಂದ ಬಲಕ್ಕೆ
೭]ಅಘನಾಶಿನಿ
೮]ಕುಮಾರಧಾರಾ
೯]ಲಕ್ಷ್ಮಣತೀರ್ಥ
೧೦]ವೃಷಭಾವತಿ
೧೧]ಶರಾವತಿ
೧೨]ಯಗಚಿ
೧೩]ದಕ್ಷಿಣ ಪಿನಾಕಿನಿ
೧೪]ಕದ್ರಾ

ಬಲದಿಂದ ಎಡಕ್ಕೆ
೧೫]ಕಪಿಲಾ
ಮೇಲಿನ ಎಡಮೂಲೆಯಿಂದ ಕೆಳಗಿನ ಬಲ ಮೂಲೆ
೧೬]ಕಣ್ವಾ
೧೭]ತುಂಗಾ
೧೮]ಕಾವೇರಿ
ಮೇಲಿನ ಬಲಮೂಲೆಯಿಂದ ಕೆಳಗಿನ ಎಡ ಮೂಲೆ
೧೯]ವರದಾ
೨೦]ಭದ್ರಾ
೨೧]ಅರ್ಕಾವತಿ
ಕೆಳಗಿನ ಎಡ ಮೂಲೆಯಿಂದ ಮೇಲಿನ ಬಲಮೂಲೆ
೨೨]ಶಿಂಷಾ
ಕೆಳಗಿನ ಬಲಮೂಲೆಯಿಂದ ಮೇಲಿನ ಎಡಮೂಲೆ
೨೩]ಕಾಳಿ

ಮತ್ತೊಮ್ಮೆ ನಿಮ್ಮ ಬ್ಲಾಗ್ ಅನ್ನು ಮೆಚ್ಚಿ ಧನ್ಯವಾದ ತಿಳಿಸಲಿಚ್ಚಿಸುತ್ತೇನೆ
d.s.prakash
http://dsprakash.blogspot.com
ನಿಮಗೆ ಬಿಡುವಾದಾಗ ನನ್ನ ಬ್ಲಾಗ್ ಗೊಮ್ಮೆ ಭೇಟಿಕೊಟ್ಟು ನಿಮ್ಮ ಅನಿಸಿಕೆ ತಿಳಿಸಿ..
At 8:29pm on November 4, 2009, vish said…
sir in this blog how to write kannada plz tel me...........
At 2:38pm on October 22, 2009, shivaprakash hm said…
ಧನ್ಯವಾದಗಳು ಸರ್.
ನಿಮ್ಮನ್ನು ಇಲ್ಲಿ ನೋಡಿ ಕುಶಿಯಾಯಿತು... :)
At 1:40pm on October 19, 2009, Ishwar Daitota said…
paravagilla Sathya avare, pennu odu nimadoo anthidde. Ega nodidre camera kannoo ide nimage. Congrats
 
 

About

 

© 2009   Created by Mayflower Media House on Ning.   Create Your Own Social Network

Badges  |  Report an Issue  |  Privacy  |  Terms of Service

Sign in to chat!